ಸಾಮಾನ್ಯ ಕನ್ನಡ
ಕನ್ನಡ ಸಾಹಿತ್ಯದ ಅಂಶಗಳು ಭಾಗ-2
- ಎರಡನೇ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದ ಕನ್ನಡಿಗ ವೀರಪ್ಪಮೊಯಿಲಿ.
- ಉರಿವ ನಾಲಿಗೆ ಇದು ಕೀರ್ತನಥ ಕುರ್ತಕೋಟಿಯವರು ಕೃತಿಯಾಗಿದೆ.
- ಹಗಲು ಕನಸುಗಳು ಇದು ಎ ಏನ್ ಮೂರ್ತಿರಾವ್ ಅವರ ಕೃತಿಯಾಗಿದೆ
- ಏನ್ ಮೂರ್ತಿರಾವ್ ಅವರ ಪ್ರವಾಸ ಕಥನ ಅಪರವಯಸ್ಕನ ಅಮೆರಿಕ ಯಾತ್ರೆ ಈ ಕೃತಿ ಗೆ ಪಂಪ ಪ್ರಶಸ್ತಿಯನ್ನು ನೀಡಲಾಗಿದೆ.
- ಭಾರತೀಯ ಕಾವ್ಯ ಮೀಮಾಂಸೆ ಕೃತಿಯ ಕರ್ತೃ ತೀನಂಶ್ರೀಯವರು. ಇವರು ಪಂಪ ಪ್ರಶಸ್ತಿ ವಿಜೇತರು.
- ಕುಲಕುಲವೆಂದು ಹೊಡೆದಾಡದಿರಿ ಎಂಬುದು ಕನಕದಾಸರ ಕೀರ್ತನೆಯ ಸಾಲು ಆಗಿದೆ.
- ಒಡಲಾಳ ಎಂಬ ಕೃತಿ ದೇವನೂರು ಮಹದೇವ ಅವರ ಕೃತಿಯಾಗಿದೆ.
- ವಿಷ್ಕಂಬಕ ಈ ಪರ್ಯಾಯನಾಮ ಸಾಹಿತ್ಯ ವು ನಾಟಕದ ಪ್ರಕಾರವಾಗಿದೆ.
- ಹರಿಶ್ಚಂದ್ರ ಕಾವ್ಯ ವನ್ನು ಬರೆದವರು ರಾಘವಾಂಕ ಇವರನ್ನು ಷಟ್ಪದಿಯ ಬ್ರಹ್ಮ ಎಂದು ಕರೆಯುವರು.
- ಈ ಕಾವ್ಯವನ್ನು ವಾರ್ಧಕ ಷಟ್ಪದಿಯಲ್ಲಿ ಬರೆದಿರುವರು, ಇವರ ವೀರೇಶ ಚರಿತೆವು ಉದ್ದಂಡ ಷಟ್ಪದಿಯಲ್ಲಿದೆ.
- ಅತ್ತಿಮಬ್ಬೆಯನ್ನು ದಾನಚಿಂತಾಮಣಿ ಎಂದು ಕರೆಯುತ್ತಾರೆ.
- ಕುವೆಂಪುರವರು ಚಿತ್ರಾಂಗದ ಎಂಬುವ ಖಂಡಕಾವ್ಯವನ್ನು ರಚಿಸಿರುವರು.
- ಚಂದ್ರಶೇಖರ್ ಪಾಟೀಲ್ ಅವರು ಬಂಡಾಯ ಕಾವ್ಯ ಪರಂಪರೆಗೆ ಸೇರಿದವರಾಗಿದ್ದಾರೆ.
- ಕರ್ನಾಟಕ ಕವಿ ಚರಿತೆ ಬರೆದವರು ಆರ್ ನರಸಿಂಹಾಚಾರ್ಯ
- ನಿರಂಜನ್ ಅವರ ಕೃತಿ ಕೊನೆಯ ಗಿರಾಕಿ ಎಂಬುದಾಗಿದೆ.
- ರಸಮೆ ಮೊದಲ ಕವಿತೆಗೆ ಎಂದು ಹೇಳಿದವರು ಕವಿ ಕಾಮ.
- ಚಂದನ ಎಂಬುದು ಕೆಎಸ್ ನರಸಿಂಹ ಸ್ವಾಮಿಗೆಯವರಿಗೆ ಅರ್ಪಿಸಿದ ಅಭಿನಂದನ ಗ್ರಂಥವಾಗಿದೆ.
- ಮಣ್ಣು ಸೇರಿತ್ತು ಬೀಜ ಈ ಕಥಾ ಸಂಕಲನದ ಕಥೆಗಾರ ಅಮರೇಶ ನುಗಡೋಣಿಯವರು.
- ಚಂದು ಹೋಗುವುದೆಂಬ ಛಂದಸ್ಸಿನ ಬಗೆಗಿನ ಕೃತಿ ರಚನೆಕಾರ ಒಂದನೇ ನಾಗವರ್ಮ.
- ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಮ್ ನಾಸ್ತಿ ಎಂದು ಹೇಳಿದ ಕವಿ ಕನ್ನಡದ ಕಣ್ವರು ಬಿಎಂಶ್ರೀ ಯವರು.
- ಸಂಸ್ಕೃತವನ್ನು ಬಳಸದೆ ಅಚ್ಚಕನ್ನಡದಲ್ಲಿ ಕಾವ್ಯವನ್ನು ರಚಿಸಬಹುದು ಎಂದು ತೋರಿಸಿದ ಕವಿ ಅಂಡಯ್ಯನವರು. ಅವರ ಕೃತಿ ಕಬ್ಬಿಗರ ಕಾವ್ಯ.
- ಕುವೆಂಪುವಿನ ಎಂಬ ವಿಮರ್ಶಾ ಕೃತಿ ಬರೆದವರು ಬಿಕೆಎಸ್ ಭಗವಾನ್.
- ಕಾಡ ತೊರೆಯ ಜಾಡು ಇದು ಕಡಿದಾಳ ಮಂಜಪ್ಪ ಅವರ ಆತ್ಮಚರಿತ್ರೆ.
- ನೀಲಾಂಜನ ಇದು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥವಾಗಿದೆ.
- ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬುದನ್ನು ತಿಳಿಸಿದವರು ಡಿ ಎಲ್ ಶಂಕರಭಟ್ಟ.
- ಕೇಶಿರಾಜನ ಪ್ರಕಾರ ಕನ್ನಡದಲ್ಲಿ ಲಿಂಗಗಳು 9 ಎಂದು ಹೇಳಿರುವವರು.
- ಅರ್ಥಂತರನ್ಯಾಸ ಪ್ರಿಯ ಎಂದು ನಾಗಚಂದ್ರನು ಕರೆಯುತ್ತಾರೆ.
- ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಹರಿ ಕೀರ್ತನೆ ಸಾಲು ಬರೆದವರು ಕನಕದಾಸರು.
- ಕಣ್ಣರಿಯದಿದ್ದರೂ ಕರುಳರಿಯುತ್ತದೆ ಈ ಪ್ರಸಿದ್ಧ ವಾಕ್ಯವು ಕರ್ನಾಟಕ ಭಾರತ ಕಥಾಮಂಜರಿ ಯಲ್ಲಿದೆ.
- ಹೇರಳವಾಗಿ ವೀರಶೈವ ಶರಣರ ಕಾವ್ಯಾತ್ಮಕತೆ ಗಳನ್ನು ಬರೆದ ಕವಿ ಹರಿಹರ.
- ಅಕ್ಕಮಹಾದೇವಿ ರಚಿತ ಯೋಗಾಂಗ ತ್ರಿಪದಿ ಕೃತಿಯಲ್ಲಿ 67 ತ್ರಿಪದಿಗಳು ಇರುವವು.
- ಯುವರ್ ಅನಂತಮೂರ್ತಿ ಅವರ ಕೊನೆಯ ಕೃತಿ ಹಿಂದುತ್ವ ಅಥವಾ ಹಿಂದು ಸ್ವರಾಜ್ ಎಂಬುದಿ ಆಗಿದೆ.
- ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಎಂಬ ಗೀತೆ ಬರೆದವರು ದಲಿತ ಕವಿ ಸಿದ್ದಲಿಂಗಾಯ್ಯ್ ನವರು.
- ಹತ್ತನೇ ಶತಮಾನದ ಪ್ರಮುಖ ಕಾವ್ಯ ಪ್ರಕಾರ ಎಂದರೆ ಚಂಪು ಸಾಹಿತ್ಯವಾಗಿದೆ.
- ಕರ್ನಾಟಕ ಕಬೀರ ಎಂದು ಖ್ಯಾತರಾದವರು ಸಂತ ಶಿಶುನಾಳ ಶರೀಫರು.
- ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಪಡೆದ ಕೃತಿ ಸಾವಿರ ನೆರಳು.
- ಗದ್ದೆಮ್ಮ ಹೃದಯಂ ಎಂದವರು ನಂದಳಿಕೆ ಲಕ್ಷ್ಮೀ ನಾರಾಯಣ, ಮುದ್ದಣ್ಣ.
- ಅಲ್ಲಮ ಬಾರಿಸಿದ ವಾದ್ಯ ಮದ್ದಳೆಯಾಗಿದೆ.
- ಮಹಾಮನೆ ಕಾದಂಬರಿಯ ಕರ್ತೃ ಗೀತನಾಗಭೂಷಣ್.
- ಅಭಿನವ ಪಂಪನೆಂದು ಬಿರುದು ಪಡೆದ ಕವಿ ನಾಗಚಂದ್ರ.
- ಕನ್ನಡದ ಮೊದಲ ಕವಯಿತ್ರಿ ಎನಿಸಿಕೊಂಡವರು ಕಂತಿ ನಂತರ ಅಕ್ಕಮಹಾದೇವಿ.
- ಹೊಸ ಕನ್ನಡದ ಮೊದಲ ನಾಟಕ ಶಾಕುಂತಲ ದೇವಿ.
- ತೆಲುಗಿನ ವೇಮನ, ತಮಿಳಿನ ತಿರುವಳ್ಳುವರ್ ಗೆ ಸಮನಾದ ಕನ್ನಡದ ಕವಿ ಸರ್ವಜ್ಞ.
- ಆನಂದಕಂದ ಎಂಬ ಕಾವ್ಯನಾಮದಿಂದ ಪ್ರಸಿದ್ದಿ ಪಡೆದವರು ಬೆಟಗೇರಿ ಕೃಷ್ಣ ಶರ್ಮ.
- ಕನ್ನಡದ ಮೊದಲ ಕಾವ್ಯ ಆದಿಪುರಾಣ.
- ಕನ್ನಡದ ಮೊದಲ ಲಾಕ್ಷಣಿಕ ಕಾವ್ಯ ಕವಿರಾಜಮಾರ್ಗ.
- ಹಲ್ಮಿಡಿ ಶಾಸನ ವು 16 ಸಾಲಗಳನ್ನು ಒಳಗೊಂಡಿದೆ.
- ಮೇಲೆ ನೋಡೆ ಕಣ್ಣ ತಣಿಪ ನೀಲ ಪಟದಿ ವಿವಿಧ ರೂಪ ಎಂದು ಹಾಡಿದ ಕವಿ ಪುತಿನ.
- 75 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಎಲ್ ಬಸವರಾಜ್.
- ಸಾನೆಟ್ ಕನ್ನಡದಲ್ಲಿ ಸುನೀತಾ ಎನ್ನುತ್ತವೆ ಇದರಲ್ಲಿ 14 ಪಾದಗಳಿವೆ.
- ಶಾಂತಕವಿ ಕಾವ್ಯನಾಮದಿಂದ ಪ್ರಸಿದ್ಧರಾದವರು ಸಕ್ಕರಿ ಬಾಳಾಚಾರ್ಯ.
- ಬೆಟ್ಟಕ್ಕೆ ಚಳಿಯಾದಡೆ ಏನು ಓದಿಸುವವರು ಈ ಸಾಲಿನ ವಚನಕಾರರು ಅಲ್ಲಮ ಪ್ರಭುಗಳು.
- ಮನುಕುಲದ ಹಾಡು ಕವನ ಸಂಕಲನದ ಕವಿ ಗಂಗಾಧರ ಚಿತ್ತಾಲ ರವರು.
- ಕರ್ನಾಟಕ ಭಾರತ ಕಥಾಮಂಜರಿ ಯನ್ನು ಪೂರ್ಣಗೊಳಿಸಿದ್ದು ತಿಮ್ಮಣ್ಣ ಕವಿ.
- ತ್ರಿಪದಿಯನ್ನು ಕನ್ನಡದ ಗಾಯತ್ರಿ ಎಂದು ಕರೆದವರು ದ.ರ ಬೇಂದ್ರೆ ಯವರು.
- ವಿಗಡ ವಿಕ್ರಮರಾಯ ಎನ್ನುವ ಸಾಹಿತ್ಯವು ನಾಟಕದ ಪ್ರಕಾರವಾಗಿದೆ.
- ಕಾವ್ಯಾರ್ಥ ಪದಕೋಶ ಕೃತಿಯ ಕರ್ತೃ ಶಿವರುದ್ರಪ್ಪ.
- ದೃಶ್ಯಕಾವ್ಯ ಈ ಪರ್ಯಾಯ ಸಾಹಿತ್ಯ ವು ನಾಟಕ ಪ್ರಕಾರ ಕ್ಕೆ ಸೇರಿದೆ.
- ಗೋಪಾಲಕೃಷ್ಣ ಅಡಿಗರ ನವೋದಯ ಸಾಹಿತ್ಯದ ಪ್ರವರ್ತಕ ಆಗಿರುವರು.
- ರನ್ನನು ಗದಾಯುದ್ಧ ಎಂಬ ಚಂಪೂ ಕಾವ್ಯವನ್ನು ಬರೆದಿರುವನು.
- ಕಿಟಲ್ ಎಂಬ ಪಾಶ್ಚಾತ್ಯ ವಿದ್ವಾಂಸರು ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸುವುದರ.
- ಅಕ್ರೂರ ಚರಿತೆ ಕಾವ್ಯ ವನ್ನು ಬರೆದ ಕವಿ ಸೋಮನಾಥ .
- ಸಾವಿರಾರು ನದಿಗಳು ಕವಿತೆಯನ್ನು ಬರೆದವರು ದಲಿತ ಕವಿ ಡಾಕ್ಟರ್ ಸಿದ್ದಲಿಂಗಯ್ಯ.
- ದ್ರಾವಿಡ ಭಾಷೆಗಳಲ್ಲಿ ಮೊತ್ತಮೊದಲ ವ್ಯಾಕರಣ ತೊಳ್ಕಪಿಯಮ್ .
- ಶಿವಕೋಟ್ಯಾಚಾರ್ಯನು ರಚಿಸಿರುವ ವಡ್ಡರಾಧನೆ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ. ಇದರಲ್ಲಿ 19 ಜನ ಕಥೆಗಳು ಒಳಗೊಂಡಿದೆ.
- ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಅದರ ಸಂಪಾದಕರು ಕೆ ಮೊಗ್ಲಿಂಗ್.
- 1915 ರಲ್ಲಿ ಪ್ರಕಟವಾದ ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್ ಇಂಗ್ಲೀಷ್ ಗ್ರಂಥ( ಕನ್ನಡ ಸಾಹಿತ್ಯ ಚರಿತ್ರೆ) ಬರೆದವರು ಇ ಪಿ ರೈಸ್.
- ಬ್ರಾವೋ ಉತ್ತರ ದ್ರಾವಿಡ ಭಾಷೆಗೆ ಸೇರಿದೆ.
- ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದವರು ಪುರಂದರದಾಸರು.
- ಬಿ ಎಲ್ ರೈಸ್ ಕನ್ನಡ ಶಾಸನ ಸಂಪುಟಗಳನ್ನು ಹೊರತಂದಿದ್ದಾರೆ.
- ಏ ಕೆ ರಾಮಾನುಜನ್ ನವ್ಯ ಸಾಹಿತ್ಯ ಪರಂಪರೆಗೆ ಸೇರಿದವರು.
- ಬೊಮ್ಮನಹಳ್ಳಿ ಕಿಂದರಜೋಗಿ ಎಂಬ ಕಥನ ಕವನ ಬರೆದವರು ಕುವೆಂಪು.
- ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ನರಸಿಂಹಯ್ಯ ವರದಿ.
- ಚೂಬಾಣ ಎಂಬ ಪತ್ರಿಕಾ ಅಂಕಣದಿಂದ ಪ್ರಸಿದ್ಧರಾಗಿದ್ದ ಕನ್ನಡದ ಪತ್ರಕರ್ತರು ಟಿಎಸ್ ರಾಮಚಂದ್ರರಾವ್.
- ಕರ್ವಾಲೋ ಕಾದಂಬರಿ ಬರೆದವರು ಪೂರ್ಣಚಂದ್ರ ತೇಜಸ್ವಿ.
- ಕನ್ನಡದ ರಗಳೆ ಕವಿ ಎಂದೇ ಪ್ರಸಿದ್ಧನಾದವರು ಹರಿಹರ.
- ಕಪ್ಪೆ ಅರೆಭಟ್ಟ ಶಾಸನ ತ್ರಿಪದಿ ಛಂದಸ್ಸಿನಲ್ಲಿದೆ.
- ಸುಳಾದಿ ದಾಸರು ಎಂದೇ ಖ್ಯಾತರಾದವರು ವಿಜಯದಾಸರು.
- ಕನ್ನಡದ ಮೊದಲ ಉಪಲಬ್ಧವಾದ ಶಾಸನ ಹಲ್ಮಿಡಿ ಶಾಸನ.
- ಯಯಾತಿ ನಾಟಕದ ಕರ್ತೃ ಗಿರೀಶ್ ಕಾರ್ನಾಡ್. ಇವರ ಇತರ ನಾಟಕಗಳು ತಲೆದಂಡ ತುಗಲಕ್.
- ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಕವಿತೆಯನ್ನು ಬರೆದವರು ಕುವೆಂಪು.
- ಕಾಡು ಕಾದಂಬರಿಯನ್ನು ಬರೆದವರು ಶ್ರೀಕೃಷ್ಣ ಆಲನಹಳ್ಳಿ.
- ಪ್ರಭುಲಿಂಗಲೀಲೆ ಕಾವ್ಯದ ಛಂದಸ್ಸು ಭಾಮಿನಿ ಷಟ್ಪದಿ ಇದನ್ನು ಬರೆದಿರುವವರು ಚಾಮರಸ.
- ಲಕ್ಷ್ಮೀಶನ ಜೈಮಿನಿ ಭಾರತವು ವಾರ್ಧಕ ಷಟ್ಪದಿಯಲ್ಲಿ. ಲಕ್ಷ್ಮೀಶನಿಗೆ ನಾದಲೋಲ, ಉಪಮಾಲೋಲ ಎಂಬ ಬಿರುದುಗಳು ಉಂಟು.
- ಜ್ಞಾನ ಗಂಗೋತ್ರಿ ಮಕ್ಕಳ ವಿಶ್ವಕೋಶದ ಪ್ರಧಾನ ಸಂಪಾದಕರು ನಿರಂಜನ.
- ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಎಂಬ ಗ್ರಂಥ ಬರೆದವರು ತಿಪ್ಪೇರುದ್ರಸ್ವಾಮಿ.
- ಮಾತೆಂಬುದು ಜ್ಯೋತಿರ್ಲಿಂಗ ಎಂಬ ಧ್ಯೆಯವಾಕ್ಯವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಘೋಷವಾಕ್ಯವಾಗಿದೆ.
- ನಾಟಕ ಪ್ರಹಸನ ಪಿತಾಮಹ ಎಂದು ಟಿಪಿ ಕೈಲಾಸಂ ಅವರನ್ನ ಕರೆಯುತ್ತಾರೆ.
- ಕುವರನಾದೊಡೆ ಬಂದ ಗುಣವೇನದರಿಂದ ಕುವರಿಯಾದೊಡೆ ಕುಂದೇನು. ಎಂದು ಸಂಚಿಹೊನ್ನಮ ನೀತಿಬೋಧನೆ ಮಾಡಿರುವವರು.
- ಚಿದಂಬರ ರಹಸ್ಯ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ ಅವರು ಬರೆದರು.
- ಗೀತಾ ನಾಗಭೂಷಣ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಬದುಕು ಕಾದಂಬರಿಯಾಗಿದೆ.
- ನಾಟಕ ಸಾಹಿತ್ಯ ಸಾಧನೆಗಾಗಿ ಡಾಕ್ಟರ್ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ.
- ಆಚಾರವಿಲ್ಲದ ನಾಲಿಗೆ ಇದು ಪುರಂದರದಾಸರ ಕೀರ್ತನೆ.
- ಮರುಳು ಮುನಿಯನ ಕಗ್ಗ ಕೃತಿಯ ಕರ್ತೃ ಡಿ ವಿ ಗುಂಡಪ್ಪ.
- ನಾಗಮಂಡಲ ನಾಟಕದ ಕರ್ತೃ ಗಿರೀಶ್ ಕಾರ್ನಾಡ್.
- ಮೋಡಣ್ಣನ ತಮ್ಮ ನಾಟಕದ ಕರ್ತೃ ಕುವೆಂಪು.
- ಟಿಂಗರ ಬುಡ್ಡಣ್ಣ ನಾಟಕದ ಕರ್ತೃ ಚಂದ್ರಶೇಖರ್ ಪಾಟೀಲ್.
- ಶರಪಂಜರ, ಬೆಳ್ಳಿಮೋಡ ಕೃತಿಗಳ ಕರ್ತೃ ತ್ರಿವೇಣಿ.
- ದೀಪವು ನಿನ್ನದೇ ಗಾಳಿಯು ನಿನ್ನದೆ ಗೀತೆಯ ರಚನೆಯಕಾರ ಕೆಎಸ್ ನರಸಿಂಹಸ್ವಾಮಿ.
- ಕನ್ನಡ ಕತ್ತುರಿಯಲ್ತೆ ಎಂದವರು ಮುದ್ದಣ್ಣ.
- ಶಿವರಾಮ ಕಾರಂತರನ್ನು ನಡೆದಾಡುವ ವಿಶ್ವಕೋಶ ಎನ್ನುವರು.
- ಸು ರಂ ಎಕ್ಕುಂಡಿಯವರು ಕಥನಕವನ ಕ್ಷೇತ್ರದಲ್ಲಿ ಪ್ರಮುಖರು, ಬಕುಳದ ಹೂಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವವರು.
- ಜಾನಕಿ ಶ್ರೀನಿವಾಸ ಮೂರ್ತಿ ಅವರ ಕಾವ್ಯನಾಮ ವೈದೇಹಿ. ಅವರ ಪ್ರಮುಖ ಕೃತಿಗಳು, ಅಂತರಂಗದ ಪುಟಗಳು, ಜಾತ್ರಾ, ಅಸ್ಪೃಶ್ಯರು, ಪಾರಿಜಾತ, ಮೂಕನ ಮಗಳು, ನಾಯಿಮರಿ.
- ಸಿದ್ದರಾಮಯ್ಯ ಅವರ ಅಂಕಿತನಾಮ ಕಪಿಲಸಿದ್ದಮಲ್ಲಿಕಾರ್ಜುನ.
- ಬೆಡಗಿನ ವಚನಕಾರರು ಎಂದು ಅಲ್ಲಮಪ್ರಭು ಅವರನ್ನು ಕರೆಯುತ್ತಾರೆ.
- ಗೌರ್ಮೆಂಟ್ ಬ್ರಾಹ್ಮಣ ಕೃತಿಯ ಕರ್ತೃ ಅರವಿಂದಮಾಲಗತ್ತಿ.
- ಸೋಮೇಶ್ವರಶತಕ ದಂತೆ ಆಧುನಿಕ ಸಾಹಿತ್ಯದಲ್ಲಿ ಇರುವ ಕೃತಿ ಡಿವಿಜಿಯವರ ಮಂಕುತಿಮ್ಮನ ಕಗ್ಗ.
- ಕೆಂಪುನಾರಾಯಣ ರವರು ರಚಿಸಿರುವ ಕೃತಿ ಮುದ್ರಮಂಜುಷ್.
- ಒಂದು ಗುಲಾಬಿ ಕೃತಿಯ ಕರ್ತೃ ಜಿಪಿ ಬಸವರಾಜ್.
- ಧರ್ಮಸ್ಥಳದ ಮಂಜುನಾಥ ವಸ್ತುಸಂಗ್ರಹಾಲಯದ ರುವಾರಿ ಆರ್ ತಿಪ್ಪೇಸ್ವಾಮಿ.
- ಬೆರಳ್ಗೆ ಕೊರಳ್ ಇದು ಏಕಲವ್ಯ ಕುರಿತಾದ ನಾಟಕವಾಗಿದೆ ಇದನ್ನು ಬರೆದವರು ಕುವೆಂಪು.
- ಕುವೆಂಪು ಅವರ ಪ್ರಮುಖ ನಾಟಕಗಳು ಬೊಮ್ಮನಹಳ್ಳಿ ಕಿಂದರಜೋಗಿ, ಶೂದ್ರತಪಸ್ವಿ, ಜಲಗಾರ, ರಕ್ತಾಕ್ಷಿ, ಯಮನಸೋಲು, ಬಲಿದಾನ ಮಹಾರಾತ್ರಿ ಚಂದ್ರಹಸ ಇತ್ಯಾದಿ.
- ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಪಾಮರರು ಈ ವಾಕ್ಯವು ಕವಿರಾಜಮಾರ್ಗದಲ್ಲಿ ಬರುತ್ತದೆ.
- ಅಜಗಣ್ಣನ ಸಹೋದರಿ ಮುಕ್ತಾಯಕ್ಕ.
- ದುರ್ಗಸಿಂಹನ ಪಂಚತಂತ್ರ ಕೃತಿಯು ಚಂಪುಕಾವ್ಯ ವಾಗಿದೆ.
- ಭರತನ ಆಯುಧ ಗಾರದಲ್ಲಿ ಹುಟ್ಟಿದ ಚಕ್ರರತ್ನ.
- ಸಂಸ್ಕೃತ ಭಾಷೆ ಕನ್ನಡದ ಹೆತ್ತತಾಯಿ ಅಲ್ಲ ಮಲತಾಯಿ ಎಂದವರು ಬಿಎಂಶ್ರೀ.
- ಬೃಹನ್ನಳೆ ಎಂದು ಅರ್ಜುನನ್ನು ಕರೆಯುತ್ತಾರೆ.
- ಸಾಯುತಿದೆ ನಿಮ್ಮ ನುಡಿ ಕನ್ನಡದ ಕಂದರಿರಾ ಎಂದವರು ಕುವೆಂಪು.
- ಕುಲಂ ಕುಲಮಲ್ತು ಎಂಬುವುದು ಪಂಪನ ಕಾವ್ಯದಲ್ಲಿದೆ.
- ಉಭಯ ಕವಿ ಕಮಲ ರವಿ ಎಂಬ ಬಿರುದು ಪಡೆದ ಕವಿ ರಾಘವಾಂಕ.
- ಕೈವಾರ ತಾತಯ್ಯನ ಎಂದೇ ಪ್ರಸಿದ್ಧರಾದವರು ಕೈವಾರ ಯೋಗಿ ನಾರಾಯಣಪ್ಪ.
- ಮೈಸೂರಿನ ಜನಪದ ವಸ್ತು ಸಂಗ್ರಹಾಲಯದ ರುವಾರಿ ಪಿಆರ್ ತಿಪ್ಪೇಸ್ವಾಮಿ.
ಕೃಷ್ಣ ನಾಯಕ್ ಸಿರಿಗೇರಿ....
Post a Comment
0 Comments
Happy Friendship Day...... My Dear Friends.. !